Kannada WhatsApp Status 2020
Kannada WhatsApp Status Kannada WhatsApp Status ಒಂದು ಮನೆಯಲ್ಲಿ ಗಂಡ ಹೆಂಡತಿ ನಡುವೆ ಬಾರಿ ಜಗಳ??: ಅಕ್ಕಪಕ್ಕದ ಮನೆಯವರೆಲ್ಹಾ ನೋಡಲು ಹೋದರು ???????. ಹೆಂಡತಿ, ಗಂಡನನ್ನು ಅಟ್ಟಾಡಿಸಿ ಕೊಂಡು ಹೊಡೆಯತ್ತಿದ಼ಳು. ಸೇರಿದ ಜನರೆಲ್ಲ, ಯಾಕೆ ಎಂದರು…? . ?ಹೆಂಡತಿ : ನನ್ನ ಹೊಸ photo ಕೊಟ್ಟು face book ಗೆ ಹಾಕು ಅಂದ್ರೆ ಮುಂಡೆ ಮಗ OLX ಗೆ ಆಕಿದಾನೆ…ಕಣ್ರಿ…. ವೇದ ಸುಳ್ಳಾದರು ಗಾದೆ ಸುಳ್ಳಾಗದು. ಒಳ್ಳೆಯ ವಿಚಾರದಿಂದ ಶುಭಾರಂಭಗೊಂಡ ದಿನದ ಕೊನೆಯೂ ಉತ್ತಮ … Read more